ಸ್ಯಾಂಡಲ್ವುಡ್ ನಟ ಗಣೇಶ್ ಮುಂಗಾರು ಮಳೆ, ಗಾಳಿಪಟ ಆದ್ಮೇಲೆ ಇದೀಗ ಯೋಗರಾಜ್ ಭಟ್ ಜತೆಗೆ ಮೂರನೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಚರ್ಚೆಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.