ಪುತ್ರ ಆರ್ಯನ್ ಖಾನ್ ಪರಿಸ್ಥಿತಿಗೆ ಕುಸಿದುಬಿದ್ದ ಗೌರಿ ಖಾನ್

ಮುಂಬೈ| Krishnaveni K| Last Modified ಶನಿವಾರ, 9 ಅಕ್ಟೋಬರ್ 2021 (16:45 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಪುತ್ರ ಅವಸ್ಥೆ ನೋಡಿ ತಾಯಿ ಗೌರಿ ಖಾನ್ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.  
> ನಿನ್ನೆ ನ್ಯಾಯಾಲಯದಲ್ಲಿ ಆರ್ಯನ್ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಇದರಿಂದ ಆಘಾತಕ್ಕೊಳಗಾದ ಗೌರಿ ಖಾನ್ ಕಾರಿನಲ್ಲೇ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.>   ಆದರೆ ಅತ್ತ ಆರ್ಯನ್ ಜೈಲಿನತ್ತ ಶಾಂತ ಚಿತ್ತರಾಗಿ ಸಾಗಿದ್ದಾರೆ. ಇದಕ್ಕೂ ಮೊದಲು ಶಾರುಖ್ ಪುತ್ರನನ್ನು ಅಪ್ಪಿ ಸಾಂತ್ವನಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.ಇದರಲ್ಲಿ ಇನ್ನಷ್ಟು ಓದಿ :