ಮುಂಬೈ: ಡ್ರಗ್ ಕೇಸ್ ನಲ್ಲಿ ಜೈಲು ಪಾಲಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮನೆಗೆ ಬರುವವರೆಗೂ ಮನೆಯಲ್ಲಿ ಸಿಹಿ ತಿನಿಸು ಮಾಡದಂತೆ ಅಮ್ಮ ಗೌರಿ ಖಾನ್ ಆರ್ಡರ್ ಆಗಿದೆ!ಶಾರುಖ್ ನಿವಾಸ ಮನ್ನತ್ ನಲ್ಲಿ ಅಡುಗೆಯವರು ಒಂದು ದಿನ ಸಿಹಿ ತಿನಿಸು ಮಾಡಲು ಸಿದ್ಧತೆ ನಡೆಸಿದ್ದಾಗ ಗಮನಿಸಿದ ಗೌರಿ ಖಾನ್ ಆರ್ಯನ್ ಬರುವವರೆಗೂ ಯಾವುದೇ ಸಿಹಿ ಅಡುಗೆ ಮಾಡಬೇಡಿ ಎಂದು ಆದೇಶಿಸಿದ್ದಾರಂತೆ.ಮೊನ್ನೆಯಷ್ಟೇ ನವರಾತ್ರಿ ಸಂದರ್ಭದಲ್ಲಿ ಪುತ್ರನ ಬರುವಿಕೆಗಾಗಿ ಗೌರಿ ಖಾನ್