ಶಾರೂಖ್ ಖಾನ್ ಹಾಗೂ ಅಲಿಯಾ ಭಟ್ ಅಭಿನಯದ ವಾಕ್ ಆಂಡ್ ಟಾಕ್ ಚಿತ್ರವು ಅಕ್ಟೊಂಬರ್ 2ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗ್ತಿದೆ. ಆದ್ರೆ ಇದೇ ವರ್ಷವೇ ಚಿತ್ರ ಬಿಡುಗಡೆಯಾಗಲಿದೆಯಂತೆ. ಇಂಗ್ಲೀಷ್ ವಿಂಗ್ಲೀಷ್ ಸಿನಿಮಾ ಖ್ಯಾತಿಯ ಗೌರಿ ಶಿಂಧೆ ನಿರ್ದೇಶನದ ವಾಕ್ ಆಂಡ್ ಟಾಕ್ ಸಿನಿಮಾವೊಂದರಲ್ಲಿ ಆಲಿಯಾ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ಅಭಿನಯಿಸಿದ್ದಾರೆ. ಸಿನಿಮಾವನ್ನು ಕರಣ್ ಜೋಹರ್ ನಿರ್ಮಾಣ ಮಾಡಿದ್ದಾರೆ. ಇನ್ನು ನಿರ್ಮಾಣಕ್ಕೆ ಶಾರುಖ್ ಅವರ ರೆಡ್ ಚಿಲ್ಲಿ