ಮುಂಬೈ: ಮಾಹಿತಿ ತಂತ್ರಜ್ಞಾನದಲ್ಲಿ ಗೂಗಲ್ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಹೆಚ್ಚಿನವರಿಗೆ ಗೂಗಲ್ ಬಗ್ಗೆ ಅರಿವು ಇದ್ದೆ ಇರುತ್ತೆ. ಏಕೆಂದರೆ ಮಾಹಿತಿ ತಂತ್ರಜ್ಙಾನಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಎಲ್ಲರೂ ಬಳಸುವುದು ಗೂಗಲ್ ಅನ್ನೆ. ಇದರ ಸಿಇಓ ಕೂಡ ಭಾರತೀಯರೆಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಗೂಗಲ್ ಸಿಇಓ ಆಗಿರುವ ಸುಂದರ್ ಪಿಚೈ ಅವರು ಗೂಗಲ್ ಅಷ್ಟೊಂದು ಜನಪ್ರಿಯವಾಗಲು ಕಾರಣ ಬಾಲಿವುಡ್ ನ ಬಾದ್ ಶಾ ಶಾರೂಕ್ ಖಾನ್ ಎಂಬ ವಿಷಯವನ್ನು ಹೇಳಿದ್ದಾರೆ. ಅವರು