ಜಾರ್ಖಂಡ್: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ನಟ ಗೋವಿಂದ್ ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. 1996 ರಲ್ಲಿ ಈ ಜೋಡಿ ನಟಿಸಿದ ಚಿತ್ರದ ಹಾಡೊಂದು ಇದೀಗ ಇವರ ತಲೆ ನೋವಿಗೆ ಕಾರಣವಾಗಿದೆ. ವಿಮಲ್ ಕುಮಾರ್ ನಿರ್ದೇಶಕನದ ಚೋಟಾ ಸರ್ಕಾರ್ ಚಿತ್ರದ ಹಾಡೇ ಇದೀಗ ಚಿತ್ರ ತಂಡವನ್ನು ಕೋರ್ಟ್ ಗೆ ಅಲೆದಾಡುವಂತೆ ಮಾಡಿದೆ. ಅಷ್ಟಕ್ಕೂ ಈ ಚಿತ್ರದಲ್ಲಿನ ಏಕ್ ಚುಮ್ಮಾ ಮುಜೇ ಉದರ್ ದೇ ದೇ, ಬದಲೇ ಮೈ ಯುಪಿ ಬಿಹಾರ್