ಏ ಮೇರೆ ವತನ್ ಕೆ ಲೋಗೋ, ಝರಾ ಆಂಖ್ ಮೇ ಬರ್ ಲೋ ಪಾನಿ ಈ ಗೀತೆಯನ್ನ ಎಂದಾದರು ಮರೆಯೋಕೆ ಸಾಧ್ಯವೆ.. ಖಂಡಿತಾ ಇಲ್ಲ. ಒಮ್ಮೆ ಹಾಡು ಕೇಳಿದರೆ ಮೈಯಲ್ಲಿ ವಿದ್ಯುತ್ ಸಂಚರಿಸಿದ ಅನುಭವವಾಗುತ್ತೆ. ಕಣ್ಣಾಲಿ ತೇವವಾಗುತ್ತೆ. ಈ ಹಾಡು ಇಲ್ಲಿ ನೆನೆಪು ಮಾಡಿಕೊಳ್ಳೋಕೆ ಕಾರಣ ಇದೆ. ಇವತ್ತು ಗೀತ ಸಾಮಾಜ್ಞೆ, ಗಾನ ಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್ರವರ 89ನೇ ಹುಟ್ಟುಹಬ್ಬ. ಸೆ. 28, 1929ರಂದು ಜನಿಸಿದ ಲತಾ ಮಂಗೇಶ್ಕರ್,