ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಇರಲಿ ಹಾಲಿವುಡ್ ಇರಲಿ ಯಾವುದಕ್ಕೂ ಸೈ ಎನ್ನುವ ನಟಿಯರಲ್ಲಿ ಪ್ರಿಯಾಂಕಾ ವಿಭಿನ್ನ ಮನೋಭಾವದವರು ಇಂದು (ಜುಲೈ 18) ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕ್ವಾಂಟಿಕೊ ನಟಿ ಈ ವರ್ಷ ತನ್ನ ಹುಟ್ಟುಹಬ್ಬವನ್ನು ಮನೆಯಿಂದ ದೂರ ಕುಟುಂಬದವರೊಂದಿಗೆ ಮತ್ತು ತಮ್ಮ ರೂಮರ್ಡ್ ಬಾಯ್ಫ್ರೆಂಡ್ ನಿಕ್ ಜೊನಸ್ ಅವರೊಂದಿಗೆ ಲಂಡನ್ನಲ್ಲಿ ಆಚರಿಸುತ್ತಿದ್ದಾರೆ. ಪ್ರಿಯಾಂಕಾ ಜನ್ಮದಿನದ ಶುಭಾಶಯ ಪ್ರಿಯಾಂಕಾ ಎಂದು ಬರೆದಿರುವ ಪ್ಲೇಟ್ ಫೋಟೋವನ್ನು ತಮ್ಮ