ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿಯೂ ಆಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಿನಿಮಾಗೆ ಗುಡ್ ಬೈ ಹೇಳಿದ್ದಾರೆಯೇ?ಜೀರೋ ಸಿನಿಮಾ ನಂತರ ಅನುಷ್ಕಾ ಯಾವುದೇ ಹೊಸ ಸಿನಿಮಾಗೆ ಸಹಿ ಹಾಕಿಲ್ಲ. ಅಲ್ಲದೆ, ಪತಿ ವಿರಾಟ್ ಜತೆಗೆ ಸುತ್ತಾಡುವಲ್ಲೇ ಬ್ಯುಸಿಯಾಗಿದ್ದಾರೆ. ಹೀಗಾಗಿ ನಟಿ ತಮ್ಮ ವೃತ್ತಿಗಿಂತ, ಪತಿಯ ಜತೆಗಿರಲು ಮತ್ತು ವೃತ್ತಿ ಜೀವನಕ್ಕೆ ಬೆಂಬಲವಾಗಿರಲು ಸಿನಿಮಾದಿಂದ ದೂರ ಸರಿದಿದ್ದಾರೆಯೇ ಎಂಬ ಅನುಮಾಮಗಳು ಹುಟ್ಟಿಕೊಂಡಿವೆ.ಇನ್ನು ಕೆಲವೊಂದು ಮೂಲಗಳ ಪ್ರಕಾರ ಅನುಷ್ಕಾ