ಮುಂಬೈ: ನಟಿ ಸುಷ್ಮಿತಾ ಸೇನ್ ದಿಲ್ಬರ್ ದಿಲ್ಬರ್ ಹಾಡಿಗೆ ತಮ್ಮ ಬೆಲ್ಲಿಯನ್ನು ಬಳುಕಿಸಿದ್ದಾರೆ. ಸುಷ್ಮಿತಾ ಡ್ಯಾನ್ಸ್ ಗೆ ಅಭಿಮಾನಿಗಳಿಂದ ಕೂಡ ಸಖತ್ ಒಳ್ಳೆಯ ರಿಯಾಕ್ಷನ್ ಸಿಕ್ಕಿದೆ. 90ರ ದಶಕದಲ್ಲಿ ಈ ಹಾಡು ಮೋಡಿ ಮಾಡಿತ್ತು. ಈಗ ಅದೇ ಹಾಡನ್ನು ರಿಮಿಕ್ಸ್ ಮಾಡಲಾಗಿದೆ. ಈ ಹಾಡಿಗೆ ನಟಿ ನೋರಾ ಪತೇಹಿ ಕೂಡ ಹೆಜ್ಜೆ ಹಾಕಿದ್ದಾರೆ. ನೂರಾ ಕೂಡ ರಿಮಿಕ್ಸ್ ನಲ್ಲಿ ಈ ಹಾಡಿಗೆ ಬೆಲ್ಲಿ ಡಾನ್ಸ್ ಮಾಡಿದ್ದಾರೆ. ಈಗ ಸುಷ್ಮಿತಾ ಕೂಡ