ಮುಂಬೈ : ಸಂಜಯ್ ದತ್ ಅಭಿನಯದ 'ಲಗೇ ರಹೋ ಮುನ್ನಾಭಾಯ್' ಚಿತ್ರದಲ್ಲಿ ಅಭಿನಯಿಸಿದ್ದ ಹೇಮು ಅಧಿಕಾರಿ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.