ಮುಂಬೈ : ಬಾಲಿವುಡ್ ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎನಿಸಿಕೊಂಡಿರುವ ನಟ ಸಲ್ಮಾನ್ ಖಾನ್ ಅವರಿಗೆ 52 ವಯಸ್ಸಾದ್ರೂ ಇನ್ನು ಅವರ ಅಭಿಮಾನಿಗಳಿಗೆ ಮದುವೆಯ ಸಿಹಿ ಸುದ್ದಿ ನೀಡಿರಲಿಲ್ಲ. ಆದ ಕಾರಣ ಅವರ ಅಭಿಮಾನಿಗಳಲ್ಲಿ ಸಲ್ಮಾನ್ ಖಾನ್ ಅವರು ಇನ್ನು ಏಕೆ ಮದುವೆ ಆಗ್ತಿಲ್ಲ? ಹಾಗಾದ್ರೆ ಯಾವಾಗ ಮದುವೆಯಾಗುತ್ತಾರೆ? ಎಂಬ ಪ್ರಶ್ನೆ ಕಾಡುತ್ತಿತ್ತು. ಇಲ್ಲಿಯ ತನಕ ಈ ಬಗ್ಗೆ ಅವರಲ್ಲಿ ಕೇಳಿದಾಗ ಮುಗುಳು ನಗೆ ಬೀರಿ ಜಾರಿಕೊಳ್ಳತ್ತಿದ್ದ ಸಲ್ಮಾನ್ ಖಾನ್