ಮುಂಬೈ : ಹಾಲಿವುಡ್ ನ ‘ಕ್ರೀಡ್ 2’ ಸಿನಿಮಾದ ನಟ ಸಿಲ್ವೆಸ್ಟರ್ ಸ್ಟಾಲೋನ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಅವರ ಅಭಿನಯದ ‘ರೇಸ್ 3’ ಚಿತ್ರಕ್ಕೆ ಶುಭ ಹಾರೈಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.