ತಮ್ಮ ವಿರುದ್ಧ ಕೇಳಿ ಬಂದ ಲೈಂಗಿಕ ಆರೋಪದ ಕುರಿತು ಕ್ಷಮೆಯಾಚಿಸಿದ ಹಾಲಿವುಡ್ ನಟ ಮಾರ್ಗನ್ ಪ್ರಿಮನ್

ಮುಂಬೈ, ಭಾನುವಾರ, 27 ಮೇ 2018 (06:38 IST)

ಮುಂಬೈ:ಹಾಲಿವುಡ್ ಖ್ಯಾತ ಹಿರಿಯ ನಟ, ಆಸ್ಕರ್ ವಿಜೇತ ಮಾರ್ಗನ್ ಪ್ರಿಮನ್ ವಿರುದ್ಧ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಇದೀಗ ಈ ಬಗ್ಗೆ ಸ್ವತಃ ನಟ ಮಾರ್ಗನ್ ಪ್ರಿಮನ್ ಅವರು ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.


ನಟ ಮಾರ್ಗನ್ ಪ್ರಿಮನ್ ಅವರ ಜೊತೆ ಕೆಲಸ ಮಾಡಿರುವ ಸುಮಾರು ಇಪ್ಪತ್ತು ನಟಿಯರು ತಮ್ಮ ಜೂನಿಯರ್ಸ್ ಹತ್ತಿರ ಅತ್ಯಂತ ಅಸಹ್ಯವಾಗಿ ವರ್ತಿಸುವುದಲ್ಲದೇ ಲೈಂಗಿಕ ಕಿರುಕುಳ ನೀಡುವುದರ ಮೂಲಕ ತಮ್ಮ ಕಾಮದ ಚಪಲ ತೀರಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದು, ಬಾರೀ ಸುದ್ದಿಯಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ  ಮಾರ್ಗನ್ ಫ್ರೀಮನ್ ಅವರು,’ ನನಗೆ ತಿಳಿದಿರುವ ಅಥವಾ ನನ್ನೊಂದಿಗೆ ಕೆಲಸ ಮಾಡಿದ್ದವರ ಬಳಿ ಯಾವುದೇ ಉದ್ದೇಶ ಪೂರ್ವಕವಾಗಿ ಅಪರಾಧವಾಗಿರುವುದಿಲ್ಲ. ಯಾರೂ ಅದನ್ನ ಅಪರ್ಥ ಮಾಡಿಕೊಳ್ಳಬೇಡಿ. ಅದರಿಂದ ಯಾರಿಗಾದರೂ ಅವಮಾನ, ಅಪಮಾನವಾಗಿದ್ದರೇ ನಾನು ಕ್ಷಮೆಯಾಚಿಸುತ್ತೇನೆ - ಇದು ನನ್ನ ಉದ್ದೇಶವಲ್ಲ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರತಂಡದವರ ಆರೋಗ್ಯದ ಬಗ್ಗೆ ಕನ್ನಡ ಚಿತ್ರರಂಗದವರಿಗೇಕೆ ಭೀತಿ?

ಬೆಂಗಳೂರು : ಕನ್ನಡ ಚಿತ್ರರಂಗದವರಿಗೆ ಇದೀಗ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರತಂಡದವರ ಆರೋಗ್ಯದ ಬಗ್ಗೆ ...

news

ನಟಿ ರಾಧಿಕಾ ಶರತ್ ಕುಮಾರ್ ಗೆ ಬ್ಲಡ್ ಕ್ಯಾನ್ಸರಾ? ಈ ಬಗ್ಗೆ ರಾಧಿಕಾರವರು ಹೇಳಿದ್ದೇನು ಗೊತ್ತಾ?

ಚೆನ್ನೈ : ತೆಲುಗು, ತಮಿಳಿನ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂಬ ...

news

ನಟಿ ಕರೀನಾ ಕಪೂರ್ ನೆಚ್ಚಿನ ಕ್ರಿಕೆಟರ್ ಯಾರು ಗೊತ್ತಾ?

ಮುಂಬೈ : ತಾಯಿಯಾದ ನಂತರ ಮತ್ತೆ ಫಿಟ್ ಆಗಿ ಸಿನಿಮಾರಂಗಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಕರೀನಾ ಕಪೂರ್ ಅವರು ...

news

ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಮದುವೆ ಡೇಟ್ ಫಿಕ್ಸ್

ಮುಂಬೈ : ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಅವರ ಬಗ್ಗೆ ಆಗಾಗ ...