ಪ್ರಸ್ತುತ ಹಾಲಿವುಡ್ ನಟ ವಿಲ್ ಸ್ಮಿತ್ ಇಂಡಿಯಾದಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರು ಇತ್ತೀಚೆಗೆ ಬಾಲಿವುಡ್ನ ಪ್ರಸಿದ್ಧ ನಡ ರಣವೀರ್ ಸಿಂಗ್ ಮತ್ತು ಕರಣ್ ಜೋಹರ್ ಅವರೊಂದಿಗೆ ಸಮಯ ಕಳೆದಿದ್ದಾರೆ. ಸ್ಮಿತ್ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಟದಲ್ಲಿ ಅತ್ಯುತ್ತಮವಾಗಿರುವ ಇಬ್ಬರಿಂದ ಬಾಲಿವುಡ್ನ ಎಳೆಯನ್ನು ಕಲಿಯುತ್ತಿದ್ದೇನೆ! @karanjohar & @ranveersingh. ಕ್ಯಾಮರಾ: @alansilfen. ಎನ್ನುವ ತಲೆಬರಹದ ಅಡಿಯಲ್ಲಿ ತಾವು ಕರಣ್ ಹಾಗೂ ರಣವೀರ್ ಸಿಂಗ್ ಅವರೊಂದಿಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕರಣ್