ನಾನು ಚಿತ್ರದಲ್ಲಿ ತುಂಡುಡುಗೆ ತೊಟ್ಟಿಲ್ಲ ಆದರೂ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರ ನೀಡಿದೆ ಎಂದು ಆರೋಪ ಮಾಡಿದರು. ಸೆನ್ಸಾರ ಮಂಡಳಿ ಯಾವ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ, ದೊಡ್ಡ ಬ್ಯಾನರ್ ನಲ್ಲಿ ನಿರ್ಮಾಣವಾಗುವ ಚಿತ್ರಗಳಿಂದ ದುಡ್ಡು ಪಡೆಯುತ್ತಾರೆ ಎಂದು ರಾಖಿ ಹರಿಹಾಯ್ದಿದ್ದಾಳೆ. ಪೋರ್ನ್ ನಟಿ ಸನ್ನಿಯ ಸಿನಿಮಾಕ್ಕೆ ಯು/ಎ ಕೊಟ್ಟಿದೀರಾ.. ನನ್ನ ಚಿತ್ರಕ್ಕೆ ಯಾಕೆ ಎ ಸರ್ಟಿಫಿಕೇಟ್? ನಾನೇನು ಪೋರ್ನ್ ತಾರೆ ಸನ್ನಿ ಲಿಯೋನ್ ಅಲ್ಲ ಎಂದು ತಿಳಿಸಿದ್ದಾರೆ.