ಮುಂಬೈ: ಹಾಟ್ ನಟಿ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ತಳವೂರಿ ಐದಾರು ವರ್ಷಗಳೇ ಕಳೆದಿವೆ. ಸಿನಿಮಾಗಳಲ್ಲಿ ಹಾಟ್ ಆಗಿ ಕಾಣಿಸುವ ಸನ್ನಿಗೆ ನಿಜ ಜೀವನದಲ್ಲೂ ಲೈಂಗಿಕ ಕಿರುಕುಳ ಎದುರಾಗಿದೆಯೇ? ಸಂದರ್ಶನವೊಂದರಲ್ಲಿ ಮಾತನಾಡಿದ ಸನ್ನಿ ನನಗೆ ಇದುವರೆಗೆ ಬಾಲಿವುಡ್ ನಲ್ಲಿ ಲೈಂಗಿಕ ಕಿರುಕುಳದ ಅನುಭವವಾಗಿಲ್ಲ ಎಂದಿದ್ದಾರೆ. ಇದಕ್ಕೆಲ್ಲಾ ಕಾರಣ ನನ್ನ ಗಂಡ ಯಾವತ್ತೂ ನನ್ನ ಜತೆಗೇ ಇರುತ್ತಾನೆ ಎಂದಿದ್ದಾಳೆ ಸನ್ನಿ.ಸಿನಿಮಾದಲ್ಲಿ ಹಾಗೆಲ್ಲಾ ಕಾಣಿಸಿಕೊಂಡರೂ ನಿಜ ಜೀವನದಲ್ಲಿ ಅಂತಹ ಅನುಭವವಾಗಿಲ್ಲ. ಅದಕ್ಕೆ