ಮುಂಬೈ: ಯಾವುದೇ ಪತ್ನಿಯೂ ಗಂಡನನ್ನು ಬೇರೆ ಹುಡುಗಿಯರೊಂದಿಗೆ ಹಂಚಿಕೊಳ್ಳಲು ಇಷ್ಟಪಡಲ್ಲ. ಇದು ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ.ಹಾಗೇ ಬಾಲಿವುಡ್ ನಲ್ಲಿ ಮೋಸ್ಟ್ ಸಕ್ಸಸ್ ಫುಲ್ ಜೋಡಿ ಎನಿಸಿದ ಕಾಜೋಲ್ ಮತ್ತು ಅಜಯ್ ದೇವಗನ್ ದಾಂಪತ್ಯದಲ್ಲಿ ಈ ರೀತಿಯ ವಿಚಾರಗಳಲ್ಲಿ ಯಾರು ಪೊಸೆಸಿವ್ ಎಂದು ಸಂದರ್ಶನವೊಂದರಲ್ಲಿ ಅವರೇ ಬಹಿರಂಗಪಡಿಸಿದ್ದಾರೆ.ತಮ್ಮೆದುರಲ್ಲೇ ಅಜಯ್ ಬೇರೊಬ್ಬ ಹುಡುಗಿಯ ಕಡೆಗೆ ತಿರುಗಿ ನೋಡಿದರೆ ಕಾಜೋಲ್ ಪ್ರತಿಕ್ರಿಯೆ ಹೇಗಿರುತ್ತದೆ? ಪತ್ನಿಯಿದ್ದರೂ ಬೇರೊಬ್ಬ ಹುಡುಗಿಯನ್ನು ನೋಡಲ್ಲ ಎನ್ನುವುದು ಸುಳ್ಳಾಗುತ್ತದೆ. ಆದರೆ ಕಾಜೋಲ್ ಗೆ