ಮುಂಬೈ: ಸ್ಕ್ರಿಪ್ಟ್ ನೋಡುತ್ತಾ ಕೂತಿದ್ದಾಗ ಹಿಂದಿನಿಂದ ಮೈ ಮೇಲೆ ಹಾವು ತಂದು ಬಿಟ್ಟು ತಮಾಷೆ ನೋಡಿದ ಸಹನಟನ ಮೇಲೆ ಹಾಟ್ ತಾರೆ ಸನ್ನಿ ಲಿಯೋನ್ ಸೇಡು ತೀರಿಸಿಕೊಂಡಿದ್ದಾರೆ. ಹೇಗೆ ಅಂತೀರಾ? ಸಹ ನಟ ಸನ್ನಿ ರಾಜಾನಿ, ಸನ್ನಿ ಲಿಯೋನ್ ಮೇಲೆ ಹಾವು ಬಿಟ್ಟು ಬೇಸ್ತು ಬೀಳಿಸಿದ್ದ. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಸನ್ನಿ ಸಹ ನಟನ ಮೇಲೆ ತನ್ನದೇ ಶೈಲಿಯಲ್ಲಿ ಸೇಡು ತೀರಿಸಿಕೊಂಡಿದ್ದಾಳೆ. ಹಾಗೆಯೇ ಆ