ಮೊಹೆಂಜಾದಾರೋ ಸಿನಿಮಾದ ಬಗ್ಗೆ ಹೃತಿಕ್ ರೋಷನ್ ಅವರಿಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಸಿನಿಮಾ ತನಗೊಂದು ಸ್ಪೆಷಲ್ ಇಮೇಜ್ ನ್ನು ತಂದುಕೊಂಡುತ್ತೆ ಅಂತಾ ಅವರು ಅಂದುಕೊಂಡಿದ್ದರು.ಆದ್ರೆ ಸಿನಿಮಾ ರಿಲೀಸ್ ಆದ ಮೇಲೆ ಆ ಎಲ್ಲಾ ನಿರೀಕ್ಷೆಗಳು ಹುಸಿಯಾದವು. ಇದೇ ಬೇಸರದಲ್ಲಿ ಹೃತಿಕ್ ನಿರ್ದೇಶಕ ಅಶುತೋಷ್ ಅವರಿಗೆ ಹೃತಿಕ್ ಮೆಸೇಜ್ ಮಾಡಿದ್ದರಂತೆ.ಅಲ್ಲದೇ ಸಿನಿಮಾದ ಸೋಲಿಗೆ ನೀವೇ ಕಾರಣ ಅಂತಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ಇದಕ್ಕೆ ಕೆರಳಿದ ಅಶುತೋಷ್ ತಾವು ಕೂಡ ಹಾಗೇ ತಿರುಗೇಟು