ನಾನು ಇಂದಿಗೂ ಕಷ್ಟಪಡುತ್ತಿದ್ದೇನೆ ಎಂದು ತನು ವೆಡ್ಸ್ ಮನು ಹಾಗೂ ರಹೇನಾ ಹೇ ತೆರೇ ದಿಲ್ ಮೇ ಖ್ಯಾತಿಯ ನಟ ಮಾಧವನ್ ಹೇಳಿದ್ದಾರೆ. 17 ವರ್ಷದ ಮದುವೆ ಸಂಭ್ರಮಾಚರಣೆ ಮಾಡಿಕೊಂಡಿರುವ ಮಾಧವನ್, ಈ ವೇಳೆ ಅಭಿಮಾನಿಗಳು ಶುಭಾಷಯ ಕೋರಿದ್ದಾರೆ... ಅಲ್ಲದೇ ಇದೇ ವೇಳೆ ಟ್ವಿಟರ್ ಬಳಕೆದಾರರೊಬ್ಬ ತನು ವೆಡ್ಸ್ ಮನು ಸ್ಟಾರ್ ಲಿಜೆಂಡಾ ಎಂದು ಹೇಳಿದ್ದಾರೆ. ಈ ವೇಳೆ ಧನ್ಯವಾದ ತಿಳಿಸಿದ ಮಾಧವನ್ ಸ್ಟಾರ್ ಲಿಜೆಂಡ್ ಅಲ್ಲ ಸಹೋದರ..ಇಂದಿಗೂ ನಾನು