ಕೇರಳ : ಕೆಲವೊಂದು ಸಿನಿಮಾಗಳಲ್ಲಿ ಲಿಪ್ ಲಾಕ್ ಸೀನ್ ಗಳಿರುವುದು ಕಾಮನ್. ಆದರೆ ಇಂತಹ ಸೀನ್ ಗಳಲ್ಲಿ ನಟಿಸಲು ಇಷ್ಟವಿಲ್ಲದೇ ಮಲಯಾಳಂ ನಟಿಯೊಬ್ಬರು ಬಿಗ್ ಚಿತ್ರಗಳನ್ನೇ ಕಳೆದುಕೊಂಡಿದ್ದಾರಂತೆ. ಇತ್ತೀಚಿಗಿನ ಚಿತ್ರಗಳಲ್ಲಿ ಇಂಟಿಮೇಟ್ ಸೀನ್ಗಳನ್ನಿಡುವುದು ಟ್ರೇಂಡ್ ಆಗಿದೆ. ಈ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಕೆಲವು ನಿರ್ದೇಶಕರು ಮುಂದಾಗುತ್ತಾರೆ. ಇಂತಹ ಸೀನಗಳಲ್ಲಿ ನಟಿಸಲು ನೋ ಎಂದಿದ್ದಾರಂತೆ ಮಲಯಾಳಂ ನಟಿ ಮಡೋನ್ನಾ ಸೆಬಾಸ್ಟಿಯನ್. ನಟಿ ಮಡೋನ್ನಾ ಸೆಬಾಸ್ಟಿಯನ್ ಅವರು ಮಲಯಾಳಂನ ಪ್ರೇಮಂ ಸೇರಿದಂತೆ ಸಾಕಷ್ಟು