ಬಾಲಿವುಡ್ ನಟಿ ಟಬು ಇನ್ನೂ ಮದುವೆಯಾಗದೇ ಸಿಂಗಲ್ ಆಗಿರುವುದಕ್ಕೆ ನಟ ಅಜಯ್ ದೇವಗನ್ ಕಾರಣವಂತೆ. ಹೀಗಂತ ಸ್ವತ: ಟಬು ತಮ್ಮ ಮನದಾಳದ ಮಾತನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.