ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಯಾರಾದರೂ ಅಂಕಲ್ ಎಂದು ಕರೆದರೆ ತುಂಬಾ ಸಿಟ್ಟುಬರುತ್ತದೆಯಂತೆ. ಈ ವಿಚಾರವನ್ನು ಅವರು ದಸ್ ಕಾ ದಮ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಹೇಳಿದ್ದಾರೆ. ನನಗೆ ಅಂಕಲ್ ಎಂಬ ಪದವೇ ಆಗೋದಿಲ್ಲ. ಈ ರೀತಿ ಯಾರಾದರೂ ಕರೆದರೆ ನನಗೆ ಸಿಕ್ಕಾಪಟ್ಟೆ ಇರಿಟೇಷನ್ ಆಗುತ್ತೆ. ತನ್ನ ಸುತ್ತಲಿರುವ ಮಕ್ಕಳಿಗೆ ನಾನು ಮೊದಲೇ ಹೇಳುತ್ತೇನೆ. ಯಾವುದೇ ಕಾರಣಕ್ಕೂ ನನ್ನ ಅಂಕಲ್ ಎಂದು ಕರೆಯಬೇಡಿ ಎಂದು. ಅಲ್ಲದೆ