ಮುಂಬೈ : ಈ ಹಿಂದೆ ತಾವು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಟ್ವೀಟ್ ಮಾಡಿದ ಖ್ಯಾತ ಬಾಲಿವುಡ ನಟ ಇರ್ಫಾನ್ ಖಾನ್ ಅವರು ಈಗ ತಮಗೆ ಬಂದಿರುವ ಕಾಯಿಲೆ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. ನಟ ಇರ್ಫಾನ್ ಖಾನ್ ಅವರ ಆರೋಗ್ಯದ ಸ್ಥಿತಿ ಬಗ್ಗೆ ಅನೇಕ ರೀತಿಯ ಊಹಾಪೋಹಗಳು ಕೇಳಿ ಬಂದಿದ್ದು, ಇದೀಗ ಅವರು ತಾವು ನ್ಯೂರೋಎಂಡೋಕ್ರೀನ್ ಟ್ಯೂಮರ್ ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು,ಅನಿರೀಕ್ಷಿತವಾಗಿರುವುದು ನಮ್ಮ ಬೆಳವಣಿಗೆಗೆ