ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿದ್ದರೆ, ಸಲ್ಮಾನ್ ಖಾನ್ ಅವಿವಾಹಿತರಾಗಿಯೇ ಉಳಿದಿದ್ದಾರೆ. ಐಶ್ವರ್ಯ ರೈ ಯಾವ ಷರತ್ತು ವಿಧಿಸಿದ್ದಾರೆ ಎನ್ನುವುದೇ ಕುತೂಹಲದ ಯಕ್ಷ ಪ್ರಶ್ನೆಯಾಗಿದೆ. ಮಾಧ್ಯಮ ಮೂಲಗಳ ಪ್ರಕಾರ, ಚಿತ್ರದ ಕಥೆ ಮತ್ತು ಚಿತ್ರದ ನಿರ್ದೇಶಕ ಅಸಾಮಾನ್ಯರಾಗಿದ್ದರೆ ಮಾತ್ರ ಸಲ್ಮಾನ್ ಖಾನ್ರೊಂದಿಗೆ ನಟಿಸಲು ಸಿದ್ದ ಎಂದು ಐಶ್ ಬೇಬಿ ಹೇಳಿದ್ದಾರಂತೆ. ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಮ್ ದಿಲ್ ದೇ ಚುಕೇ ಸನಮ್ ಚಿತ್ರದಲ್ಲಿ ನಟಿಸಿದ ಐಶ್ವರ್ಯ