ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ 2016 ರಲ್ಲಿ ತಮ್ಮ ಗೆಳೆಯ ಜೆನೆ ಗುಡ್ ಎನಫ್ ಜತೆ ವಿವಾಹಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸಹಜವಾಗಿ ಪ್ರೀತಿ ಬಗ್ಗೆ ಮತ್ತೊಂದು ಗುಸು ಗುಸು ಶುರುವಾಗಿದೆ. ಮುಂಬೈಯಲ್ಲಿ ಶಾಪಿಂಗ್ ನಡೆಸಿ ಬರುವಾಗ ಕ್ಯಾಮರಾ ಕಣ್ಣಿಗೆ ಬಿದ್ದ ಪ್ರೀತಿ ಹೊಟ್ಟೆ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಈ ಫೋಟೋದಲ್ಲಿ ಪ್ರೀತಿ ಉಬ್ಬಿದ ಹೊಟ್ಟೆ ನೋಡಿ ಆಕೆ ಗರ್ಭಿಣಿಯೇ ಎಂಬ ಗುಮಾನಿಗಳು ಶುರುವಾಗಿದೆ.ಇದರ ಬಗ್ಗೆ