ಟೊಕಿಯೋ ಒಲಿಂಪಿಕ್ಸ್ನಲ್ಲಿ ಸ್ವರ್ಣ ಬೇಟೆಯಾಡಿದ ಚಿನ್ನದ ಹುಡುಗ ನೀರಜ್ರ ಜೀವನಾಧಾರಿತ ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ. ನೀರಜ್ ಬಯೋಪಿಕ್ ಬರೋದು ಬಹುತೇಕ ಖಚಿತ ಅಂತ ವದಂತಿ ಹಬ್ಬಿದೆ. ಈ ಬಗ್ಗೆ ಸ್ವತಃ ನೀರಜ್ ಚೋಪ್ರಾ ಮೌನ ಮುರಿದಿದ್ದು, ನನ್ನ ಜೀವನದ ಕುರಿತು ಸಿನಿಮಾ ತಯಾರಿಸುವ ಬಗ್ಗೆ ಹಲವು ನಿರ್ದೇಶಕರು ಪ್ರಸ್ತಾಪ ಮುಂದಿಟ್ಟಿದ್ದಾರೆ. ಆದ್ರೆ ನಾನು ಇನ್ನೂ ಸಾಧನೆ ಮಾಡ್ಬೇಕಿದೆ. ಮತ್ತಷ್ಟು ಪದಕಗಳನ್ನ ಗೆಲ್ಲಬೇಕಿದೆ. ಒಂದು ವೇಳೆ ಈಗ್ಲೇ