ಹೈದರಾಬಾದ್: ಬಾಹುಬಲಿ ಸಿನಿಮಾ ಹಿಟ್ ಆಗುವುದರೊಂದಿಗೆ ತೆಲುಗು ಸಿನಿಮಾಗೆ ಮಾತ್ರ ಸೀಮಿತವಾಗಿದ್ದ ನಟ ಪ್ರಭಾಸ್ ದೇಶಾದ್ಯಂತ ಮನೆ ಮಾತಾದರು. ಅವರೀಗ ಬಾಲಿವುಡ್ ಮಂದಿಗೂ ಪ್ರಿಯರಾಗಿದ್ದಾರೆ. ಅಂತಿಪ್ಪ ಪ್ರಭಾಸ್ ಬಾಲಿವುಡ್ ಎಂಟ್ರಿ ಬಗ್ಗೆ ಅಲ್ಲಿ ಇಲ್ಲಿ ಸುದ್ದಿ ಕೇಳಿ ಬರುತ್ತಲೇ ಇದೆ. ಹಾಗಿರುವಾಗ ಸಲ್ಮಾನ್ ಖಾನ್ ಜತೆ ನಟಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಹಾಗಂತ ಮಾಧ್ಯಮವೊಂದು ವರದಿ ಮಾಡಿದೆ.ಆಕ್ಷನ್ ಚಿತ್ರಗಳ ನಿರ್ದೇಶಕ ರೋಹಿತ್ ಶೆಟ್ಟಿ ಈ ಇಬ್ಬರೂ ದೈತ್ಯರನ್ನು