ಮುಂಬೈ : ಸಿನಿಮಾ ತಾರೆಯರು ತಮ್ಮ ಜೊತೆಗಿರುವ ಕೆಲಸಗಾರರನ್ನು ಕೀಳಾಗಿ ಕಾಣುತ್ತಾರೆ ಎಂದು ಅನೇಕರು ಹೇಳುತ್ತಾರೆ. ಆದರೆ ಈ ವಿಷಯ ಸುಳ್ಳು ಎಂಬುದನ್ನು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಬೀತುಪಡಿಸಿದ್ದಾರೆ. ಹೌದು. ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ತಮ್ಮ ಮೆಕಪ್ ಮೆನ್ ಶಾನ್ ಮುತಾತಿಲ್ ಅವರಿಗೆ ದುಬಾರಿ ಬೆಲೆಯ ಬ್ರ್ಯಾಂಡ್ ನ್ಯೂ ಕಾರನ್ನು ಗಿಫ್ಟ್ ನೀಡಿದ್ದಾರೆ. ಶಾನ್ ಮುತಾತಿಲ್ ಅವರು 34 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅವರ ಹುಟ್ಟುಹಬ್ಬಕ್ಕೆ