ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಕ್ರಾಂತ್ ರೋಣ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿಯಾಗಿದ್ದಾರೆ.ಈ ಬಗ್ಗೆ ಇಡಿ ಅವ್ಯವಹಾರದ ತನಿಖೆ ನಡೆಸಿತ್ತು. ಅದರಂತೆ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದ ಜಾಕ್ವೆಲಿನ್ ಕೂಡಾ ಬರೋಬ್ಬರಿ 200 ಕೋಟಿ ರೂ. ಹಣ ವಸೂಲಿ ಮಾಡಿದ ಆರೋಪಕ್ಕೆ ಸಿಲುಕಿದ್ದಾರೆ.ಉದ್ಯಮಿಯೊಬ್ಬರಿಂದ ಪ್ರಮುಖ ಆರೋಪಿ ಸುಕೇಶ್ 215 ಕೋಟಿ ರೂ. ವಸೂಲಿ ಮಾಡಿದ್ದ. ಈ ಹಣದಲ್ಲಿ 10 ಕೋಟಿ ರೂ.ಗಳಷ್ಟು ಜಾಕ್ವೆಲಿನ್