ನಟ ರಿತೇಶ್ ದೇಶ್ಮುಖ್ ಮತ್ತು ಜೆನೆಲಿಯಾ ಡಿಸೋಜಾ ಅವರ ಜೋಡಿ ಬಾಲಿವುಡ್ನ ಜನಪ್ರಿಯ ಜೋಡಿಗಳಲ್ಲಿ ಒಂದು. ಸುಮಾರು 10 ವರ್ಷಗಳವರೆಗೆ ಪ್ರೇಮಿಸಿ ಮದುವೆಯಾಗಿರುವ ಇವರಿಗೆ ಈಗ ಮುದ್ದಾದ ಮಗುವೂ ಇದೆ. ಹೀಗಿರುವಾಗ ರಿತೇಶ್ ಜೆನಿಲಿಯಾ ತಮಗೆ ದೊರೆತಿರುವ ಕುರಿತು ಟ್ವೀಟ್ ಒಂದನ್ನು ಮಾಡಿದ್ದಾರೆ. ಅದರಲ್ಲಿ ಜನವರಿ 3, 2003: 15 ವರ್ಷಗಳ ಹಿಂದೆ ತುಜೆ ಮೇರಿ ಕಸಮ್ ಬಿಡುಗಡೆಯಾಯಿತು. ಮೊದಲ ಚಿತ್ರ: ಜೀವನವನ್ನು ಬದಲಾಯಿಸಿತು. ಆರ್ಕಿಟೆಕ್ಟ್ ಒಬ್ಬ ನಟನಾದ. ಸಹನಟಿ