ಈ ಸುರಸುಂದರಾಂಗ ಹುಟ್ಟಿದ್ದು ಭಾರತದಲ್ಲಾದರೂ ಮೂಲ ಭಾರತೀಯನಲ್ಲ. ನೋಡಕ್ಕೆ ಚಾಕೋಲೇಟ್ ಹೀರೋ. ಫಿಟ್ನೆಸ್ಸು, ಬಾಡಿ ಮೇಂಟೇನೆನ್ಸು ಎಲ್ಲದರಲ್ಲೂ ಪರ್ಫೆಕ್ಟು. ಹಿಂದಿಯ ಬಿಗ್ ಬಾಸ್ ಸೀಸನ್ 10ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ. ಹೆಸರು ಜಾಸನ್ ಶಾಹ್, ಬ್ರಿಟೀಶ್ ರೂಪದರ್ಶಿ. ಬಾಲಿವುಡ್ನ ರಾಹುಲ್ ದೇವ್ ಮತ್ತು ಗೌರವ್ ಚೋಪ್ರಾ ಅವರಿಗೂ ತನ್ನ ಫಿಟ್ನೆಸ್ ಮೂಲಕ ಟಾಂಗ್ ಕೊಡುತ್ತಿರುವ ಜಾಸನ್, ಫಿತೂರ್ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿಕೊಟ್ಟಿದ್ದ. ಕತ್ರಿನಾ ಕೈಫ್ ಮತ್ತು