ಮುಂಬೈ: ಕೆಜಿಎಫ್ 2 ಸಿನಿಮಾ ಬಿಡುಗಡೆ ದಿನವೇ ಬಿಡುಗಡೆ ಮಾಡಲು ಹೊರಟಿದ್ದ ಹಿಂದಿಯ ಜೆರ್ಸಿ ಸಿನಿಮಾ ಈಗ ದಿಡೀರ್ ಆಗಿ ರಿಲೀಸ್ ದಿನಾಂಕ ಮುಂದೂಡಿದೆ.