ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತವೇ ಕಾರಣ ಎಂಬ ಆರೋಪದ ಬೆನ್ನಲ್ಲೇ ದಿವಂಗತ ನಟಿ ಜಿಯಾ ಖಾನ್ ತಾಯಿ ರಬಿಯಾ ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.2015 ರಲ್ಲಿ ತೀರಿಕೊಂಡಿದ್ದ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಆದರೆ ಬಳಿಕ ಅವರ ಸಾವಿಗೆ ಗೆಳೆಯ ಸೂರಜ್ ಪಾಂಚೋಲಿ ಜತೆಗಿನ ವೈಮನಸ್ಯ ಕಾರಣ ಎಂಬ ಅನುಮಾನ ಹರಡಿತ್ತು. ಇದು ವಿವಾದವಾದ ಹಿನ್ನಲೆಯಲ್ಲಿ