ಮುಂಬೈ: ದೇಶದೆಲ್ಲೆಡೆ ಪಾಕಿಸ್ತಾನ ನಟರು ಭಾರತದ ಸಿನಿಮಾಗಳಲ್ಲಿ ಅಭಿನಯಿಸುವ ಕುರಿತು ಚರ್ಚೆಯಾಗುತ್ತಿದ್ದರೆ, ಬಾಲಿವುಡ್ ನಟ ಜಾನ್ ಅಬ್ರಹಾಂ ನನಗೆ ದೇಶ ಮೊದಲು ಎಂದಿದ್ದಾರೆ.ಪಾಕಿಸ್ತಾನದ ನಟರು ಇಲ್ಲಿನ ಸಿನಿಮಾದಲ್ಲಿ ನಟಿಸುವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಮತ್ತೆ ನನ್ನಲ್ಲಿ ಇದರ ಅಭಿಪ್ರಾಯ ಕೇಳಬೇಡಿ. ನನಗೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎನ್ನುವುದು ಮುಖ್ಯವಲ್ಲ. ದೇಶವೇ ಮುಖ್ಯ ಎಂದಿದ್ದಾರೆ.ತಮ್ಮ ಮುಂಬರುವ ಫೋರ್ಸ್ 2 ಚಿತ್ರದ ಹಾಡೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ