ಮುಂಬೈ: ಆರ್ ಆರ್ ಆರ್ ಸ್ಟಾರ್ ಜ್ಯೂ.ಎನ್ ಟಿಆರ್ ಇದೀಗ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.ಆರ್ ಆರ್ ಆರ್ ಸಿನಿಮಾಗೆ ಜ್ಯೂ.ಎನ್ ಟಿಆರ್ 45 ಕೋಟಿ ಸಂಭಾವನೆ ಪಡೆದಿದ್ದರು. ಇದೀಗ ವಾರ್ 2 ಸಿನಿಮಾಗೆ ಅವರ ಸಂಭಾವನೆ ಡಬಲ್ ಆಗಿದೆ.ವಾರ್ 2 ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳಲಿರುವ ಜ್ಯೂ.ಎನ್ ಟಿಆರ್ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿಯಿದೆ. ಬಾಲಿವುಡ್ ನಟರನ್ನು