ಜುಲೈ 22ಕ್ಕೆ ಕಬಾಲಿ ಚಿತ್ರ ರಿಲೀಸ್ ಆಗಲು ರೆಡಿಯಾಗಿದೆ. ಚಿತ್ರ ನೋಡಲು ರಜನಿ ಅಭಿಮಾನಿಗಳು ಟಿಕೆಟ್ ಗಾಗಿ ಅಡ್ವಾನ್ಸ್ ಬುಕಿಂಗ್ ಮಾಡುತ್ತಿದ್ದಾರೆ.. ಮೂಲಗಳ ಪ್ರಕಾರ ಕಬಾಲಿ ಚಿತ್ರ ಆನ್ಲೈನ್ನಲ್ಲಿ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಟಿಕೆಟ್ ಮೇಲೆ ಎಫೆಕ್ಟ್ ಆಗಲಿದೆ ಎನ್ನಲಾಗುತ್ತಿದೆ. ಕಬಾಲಿ ಚಿತ್ರ ಡಾರ್ಕ್ ವೆಬ್ಲ್ಲಿ ಲೀಕ್ ಆಗಿದ್ದು, ಇಡೀ ಚಿತ್ರವನ್ನೇ ಜನರು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬದಂತೆ. ಆದ್ದರಿಂದ ಇದು ಚಿತ್ರ ತಂಡಕ್ಕೆ ಶಾಕ್