ಮುಂಬೈ : ಹೃತಿಕ್ ರೋಶನ್ ಜೊತೆ ‘ಕೈಟ್ಸ್’ ಹಾಗೂ ಕ್ರಿಶ್ 3 ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಇದೀಗ ನಟ ಹೃತಿಕ್ ರೋಶನ್ ಜೊತೆ ಇಂಡಸ್ಟ್ರೀಯ ಯಾರೂ ಕೂಡ ಸಿನಿಮಾ ಮಾಡಬಾರದು ಎಂದು ಹೇಳಿದ್ದಾರೆ.