ಕಂಗನಾ ರಣಾವತ್ ತಮ್ಮ ಗೆಳತಿ ಪ್ರಿಯಾಂಕ ಚೋಪ್ರಾ ಮೇಲೆ ಬೇಸರಗೊಂಡಿದ್ಯಾಕೆ?

ಮುಂಬೈ| pavithra| Last Modified ಮಂಗಳವಾರ, 31 ಜುಲೈ 2018 (08:08 IST)
ಮುಂಬೈ : ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇದೀಗ ಮತ್ತೊಬ್ಬ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮೇಲೆ ಬೇಸರಗೊಂಡಿದ್ದಾರಂತೆ. ಈ ವಿಚಾರವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹೌದು, ನಟಿ ಪ್ರಿಯಾಂಕ ಚೋಪ್ರಾ ಅವರು ಇತ್ತೀಚೆಗೆ ಅಮೇರಿಕಾದ ಸಿಂಗರ್ ನಿಕ್ ಜೊತೆ ಗುಟ್ಟಾಗಿ ಮಾಡಿಕೊಂಡಿದ್ದಾರೆ. ಆದರೆ ಈ ವಿಷಯವನ್ನು ತಮ್ಮ ಗೆಳತಿ ನಟಿ ಕಂಗನಾ ರಣಾವತ್ ಅವರಿಗೂ ಕೂಡ ತಿಳಿಸಿರಲಿಲ್ಲವಂತೆ.

ಇದರಿಂದ ಬೇಸರಗೊಂಡ ನಟಿ ಕಂಗನಾ,’ ಪ್ರಿಯಾಂಕಾ ಛೋಪ್ರಾ ನಡವಳಿಕೆಯಿಂದ ನನಗೆ ಅಪ್ ಸೆಟ್ ಆಗಿದೆ. ಪ್ರಿಯಾಂಕಾ ಎಂಗೇಜ್ ಮಾಡಿಕೊಂಡ ವಿಚಾರ ನನಗೆ ಹೇಳಿಲ್ಲ ಎಂದು ತಮಾಷೆಯಾಗಿ ಪ್ರಿಯಾಂಕ ಮೇಲೆ ಆರೋಪ ಮಾಡಿದ್ದಾರೆ.


ಕಂಗನಾ ರಣಾವತ್
ಹಾಗೂ ಪ್ರಿಯಾಂಕ ಚೋಪ್ರಾ ಇಬ್ಬರು ‘ಫ್ಯಾಷನ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :