ಹೊಚ್ಚ ಹೊಸ ಟಿವಿ ಕಾರ್ಯಕ್ರಮದ ಮೂಲಕ ಮಾರ್ಚ್ನಲ್ಲಿ ಕಿರುತೆರೆಗೆ ಮರಳಲಿದ್ದಾರೆ ಕಾಮಿಡಿ ಕಿಂಗ್ ಕಪಿಲ್ ಶರ್ಮಾ. ತಮ್ಮದೇ ಆದ ಶೈಲಿಯಲ್ಲಿ ತಮ್ಮ ಅಭಿಮಾನಿ ಪ್ರೇಕ್ಷಕರನ್ನು ಮನರಂಜಿಸಲು ಸ್ಥಗಿತಗೊಂಡಿದ್ದ ದಿ ಕಪಿಲ್ ಶರ್ಮಾ ಶೋ ದ ಹೊಸ ಆವೃತ್ತಿಯ ಮೂಲಕ ಹೊಸ ರೂಪದಲ್ಲಿ ಕಿರುತೆರೆಗೆ ಮರಳಲಿದ್ದಾರೆ. ಈ ಕುರಿತು ಸೋನಿ ಟಿವಿ ಮತ್ತು ಕಪಿಲ್ ನಡುವೆ ಇತ್ತೀಚಿಗೆ ಚರ್ಚೆ ನಡೆದಿದ್ದು ಕಪಿಲ್ ಕಮ್ಬ್ಯಾಕ್ ಮಾಡಲು ಉತ್ಸುಕರಾಗಿದ್ದಾರೆ. ಕಪಿಲ್ ತಮ್ಮ ಹೊಸ ಶೋನೊಂದಿಗೆ