ಮುಂಬೈ: ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿನ್ನೆ 50 ನೇ ಜನ್ಮದಿನ ಆಚರಿಸಿಕೊಂಡಿದ್ದರು. ನಿನ್ನೆ ರಾತ್ರಿ ಬಾಲಿವುಡ್ ಘಟಾನುಘಟಿಗಳು ಅವರ ಅದ್ಧೂರಿ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು.ಈ ಬರ್ತ್ ಡೇ ಪಾರ್ಟಿಯಲ್ಲಿ ನಟ ಅಮೀರ್ ಖಾನ್ ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಆಗಮಿಸಿ ಫೋಟೋಗೆ ಪೋಸ್ ಕೊಟ್ಟರೆ ಹೃತಿಕ್ ರೋಷನ್ ಹೊಸ ಗೆಳತಿ ಸಬಾ ಆಝಾದ್ ಜೊತೆಗೆ ಎಂಟ್ರಿ ಕೊಟ್ಟರು.ಇನ್ನು ಅದ್ಧೂರಿ ಬರ್ತ್ ಡೇ ಪಾರ್ಟಿಗೆ