ಮುಂಬೈ: ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಕರೀನಾ ಕಪೂರ್ ರಾಮಾಯಣದ ಸೀತೆಯ ಪಾತ್ರ ಮಾಡಬಾರದು! ಹೀಗಂತ ಟ್ವಿಟರಿಗರು ಕರೀನಾ ವಿರುದ್ಧ ತಿರುಗಿಬಿದ್ದಿದ್ದಾರೆ.ಬಾಲಿವುಡ್ ನಲ್ಲಿ ರಾಮಾಯಣ ಆಧರಿಸಿ ಬಿಗ್ ಬಜೆಟ್ ಸಿನಿಮಾವೊಂದು ನಿರ್ಮಾಣವಾಗಲಿದೆ. ಈ ಸಿನಿಮಾದಲ್ಲಿ ಕರೀನಾ ಸೀತೆಯ ಪಾತ್ರ ಮಾಡಲಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿದ್ದೇ ತಡ, ಟ್ವಿಟರಿಗರು ‘ಬಾಯ್ಕಾಟ್ ಕರೀನಾ’ ಎಂಬ ಅಭಿಯಾನವನ್ನೇ ಶುರು ಮಾಡಿದ್ದಾರೆ.ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಕರೀನಾ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮಚಂದ್ರನ ಪತ್ನಿ, ಸೀತಾಮಾತೆಯ