ಮುಂಬೈ : ರಜಾ ದಿನಗಳನ್ನು ಕಳೆಯಲು ಪ್ರವಾಸಕ್ಕೆಂದು ಹೊರಟ ನಟಿ ಕರಿಶ್ಮಾ ಶರ್ಮಾ ಅಲ್ಲಿ ನಡೆದ ಒಂದು ಕೆಟ್ಟ ಅನುಭವದಿಂದ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರಂತೆ.