ಮುಂಬೈ: ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಬೆನ್ನಲ್ಲೇ ಮತ್ತೊಬ್ಬ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡಾ ಇದೇ ಸಂಕಷ್ಟಕ್ಕೀಡಾಗಿದ್ದಾರೆ.ರಶ್ಮಿಕಾರಂತೇ ಕತ್ರಿನಾ ಅವರ ನಕಲಿ ವಿಡಿಯೋ ಮಾಡಿ ಹರಿಯಬಿಡಲಾಗಿದೆ. ಕತ್ರಿನಾ ಅವರ ಟೈಗರ್ 3 ಸಿನಿಮಾದ ವಿಡಿಯೋವನ್ನು ನಕಲಿ ಮಾಡಿ ಹರಿಯಬಿಡಲಾಗಿದೆ. ಕತ್ರಿನಾ ಟವೆಲ್ ಫೈಟ್ ಮಾಡುವ ಸನ್ನಿವೇಶವನ್ನು ನಕಲಿ ಮಾಡಲಾಗಿದೆ. ಆದರೆ ಇದುವರೆಗೆ ಕತ್ರಿನಾ ಈ ಬಗ್ಗೆ ಮಾತನಾಡಿಲ್ಲ.ರಶ್ಮಿಕಾ ಪ್ರಕರಣವಾಗುತ್ತಿದ್ದಂತೇ ಬಾಲಿವುಡ್