ಖ್ಯಾತ ಬಾಲಿವುಡ್ ನಟಿ ಕತ್ರೀನಾ ಕೈಫ್ ತಮ್ಮ ಆಹಾರ ರಹಸ್ಯವನ್ನು #FlirtWithYourCity ಅಭಿಯಾನದೊಂದಿಗೆ ಹಂಚಿಕೊಂಡರು. ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಟೈಮ್ಸ್ ಆಫ್ ಇಂಡಿಯಾವು ಅಭಿಯಾನವನ್ನು ನಡೆಸುತ್ತಿದೆ. ಆಹಾರ ಶೈಲಿಗಳ ಕುರಿತು ನೋಡುವುದಾದರೆ ಬೆಂಗಳೂರು ನಿಜಕ್ಕೂ ಒಂದು ಪ್ರಾಯೋಗಿಕವಾದ ನಗರ. ಅತ್ಯುತ್ತಮವಾದ ಸ್ಥಳೀಯ ಆಹಾರದಿಂದ ಹಿಡಿದು ಭಿನ್ನ ವಿಭಿನ್ನ ಶೈಲಿಯ ಪಂಚತಾರಾ ಶೈಲಿಯ ಆಹಾರಗಳು ಕೂಡಾ ಇಲ್ಲಿ ಲಭ್ಯವಾಗುತ್ತದೆ. ಉತ್ತಮ ದೋಸೆ, ಅಕ್ಕಿರೊಟ್ಟಿ