ಹಾಲಿವುಡ್ ನ xxx ದಿ ರಿಟರ್ನ್ ಆಫ್ ಕ್ಸೆಂಡರ್ ಕೇಜ್ ಸಿನಿಮಾದಲ್ಲಿ ಅಭಿನಯಿಸಿ ದೀಪಿಕಾ ಅವರು ಮುಂಬೈಗೆ ಆಗಮಿಸುತ್ತಿದ್ದಂತೆ ದೀಪಿಕಾ ಅವರು ಆ ಸಿನಿಮಾದಲ್ಲಿ ಅಭಿನಯಿಸುತ್ತಾರೆ. ಈ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.ಅದರಲ್ಲೂ ದೀಪಿಕಾ ಅವರು ತೆಲುಗು ಸಿನಿಮಾವೊಂದರಲ್ಲಿ ಅಭಿನಯಿಸುತ್ತಾರೆ ಅನ್ನೋದು ಬಹು ದೊಡ್ಡ ಸುದ್ದಿಯಾಗಿತ್ತು.ಆದ್ರೀಗ ಅದಕ್ಕೆ ತೆರ ಬಿದ್ದದೆ. ಕಾಲಿವುಡ್ ನಲ್ಲಿ ಎ.ಆರ್ ಮುಗರುಗದಾಸ್ ಅವರು ನಿರ್ದೇಶನ ಮಾಡಿದ ಕತ್ತಿ ಸಿನಿಮಾ ಕತ್ತಿಲಾಂತೋಡು ಅಂತಾ