ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಯಶಸ್ಸಿಗೆ ಕಿಚ್ಚಾ ಸುದೀಪ್ ಅವರ ವಿಶಿಷ್ಟ ನಿರೂಪಣಾ ಶೈಲಿ ಕೂಡ ಕಾರಣ ಎಂದರೆ ತಪ್ಪಿಲ್ಲ. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲು ಸುದೀಪ್ ಕೂಡ ಕಾರಣ. ಹಾಗಾದರೆ ಅವರಿ ಗೆ ಸ್ಪೂರ್ತಿಯಾದ ವ್ಯಕ್ತಿ ಯಾರು ಗೊತ್ತಾ..? ಸ್ವತ: ಸುದೀಪ್ ಅವರೆ ಈ ಬಗ್ಗೆ ಹೇಳಿದ್ದಾರೆ. ಇದೇ ಬಿಗ್ ಬಾಸ್ ಶೋವನ್ನು ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ ಹಾಗೂ ಇತ್ತೀಚೆಗೆ