ಮುಂಬೈ: ಮೇ 31 ರಂದು ಕೋಲ್ಕೊತ್ತಾದಲ್ಲಿ ಲೈವ್ ಕಾರ್ಯಕ್ರಮದ ವೇಳೆ ಅಸ್ವಸ್ಥರಾಗಿ ಹೃದಯಾಘಾತದಿಂದ ನಿಧನರಾದ ಖ್ಯಾತ ಗಾಯಕ ಕೆಕೆ ಅಂತಿಮ ಕ್ರಿಯೆ ಇಂದು ಮುಂಬೈನಲ್ಲಿ ನೆರವೇರಿತು.