ಬೆಳ್ಳಿ ಪರದೆಗೆ ಪ್ರವೇಶಿಸುವ ಮೊದಲೇ ರಣಬೀರ್ ಕಪೂರ್ ತಮ್ಮ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ ಎಂದು ಆಲಿಯಾ ಭಟ್ ವ್ಯಕ್ತಪಡಿಸಿದ್ದರು. ವಿಷ್ಯಾ ಏನಂದರೆ ತಮ್ಮ ಮೆಚ್ಚಿನ ನಾಯಕರಾದ ರಣಬೀರ್ ಕಪೂರ್ ಅವರ ಜೊತೆಗೆ ಬ್ರಹ್ಮಸ್ತ್ರಾ ಎಂಬ ಶೀರ್ಷಿಕೆಯ ಟ್ರೈಲಾಜಿ ಚಿತ್ರದಲ್ಲಿ ಆಲಿಯಾ ನಟಿಸಲು ಸಿದ್ಧರಾಗಿದ್ದಾಗಿರೆ. ಅದೇನಿದ್ದರೂ, ಚಿತ್ರಕ್ಕಿಂತ ಹೆಚ್ಚಾಗಿ, ಈ ಎರಡು ತಾರೆಯರ ನಡುವೆ ಬೆಳೆಯುತ್ತಿರುವ ಗೆಳೆತನದ ಕುರಿತು ಜನರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಈ ಜೋಡಿಯು ಕೆಲವು